Monthly Archives: February 2018

*ಸಮಯದ ತಿರುವು*

ಹೀಗೆ ಕೆಲವು ವರುಷಗಳ ಹಿಂದೆ… ‘ಸರಿಯಾಗಿ ನೆನಪಿಲ್ಲ’ ಎಂದು ಹೇಳುವಷ್ಟು ವರುಷಗಳ ಹಿಂದೆಯಲ್ಲ. ಕೆಲವೇ ಕೆಲವು ವರುಷಗಳ ಹಿಂದೆ, ಮೂರ್ನಾಲ್ಕು ವರುಷಗಳ ಹಿಂದೆ, ಆ ‘ಧನಿ’ ಸೂಜಿಗಲ್ಲಿನಂತೆ ನನ್ನನ್ನು ಸೆಳೆಯುತ್ತಿತ್ತು. ಒಂದು ದೂರವಾಣಿ ಕರೆಗಾಗಿ… ‘ಒಳಕರೆ’ಗಾಗಿ ಮನಸು ಹವಣಿಸುತ್ತಿತ್ತು. ನಾನೇ ಕರೆ ಮಾಡಬಹುದಿತ್ತೇನೊ! ನನ್ನೊಳಗಿನ ‘ಅಹಂ’ ಬಿಡಬೇಕಲ್ಲ! ಅದೆಂಥದೊ ಮೋಡಿ ಆ ಧನಿಯಲ್ಲಿ ಆ ಸಂಭಾಣೆಗಳು…ಮಾಯಾಜಾಲವೇ … Continue reading

Posted in ಕಂಡದ್ದು, ಕೇಳಿದ್ದು,ಓದಿದ್ದು....ಅನಿಸಿದ್ದು | Tagged , , | Leave a comment

*ವಿಪರ್ಯಾಸ*

ಅಂದ? ಚೆಂದ? ಅಂದ-ಚೆಂದ ಬರಿ ಚರ್ಮದಾಳಕ್ಕೆ! ಬಾಹ್ಯ ಸೌಂದರ್ಯ ಬರಿ ಕಣ್ಣಿನಾಳಕ್ಕೆ! ಅಂದಿದ್ದರು ಅವರೆಲ್ಲರೂ ಹಲವು ಬಾರಿ ನಾ ನಕ್ಕಿದ್ದೆ. ಪ್ರತಿ ಬಾರಿಯೂ ನಾ ಸುಮ್ಮನೆ ನಕ್ಕಿದ್ದೆ! ನಗುವಿನಿಂದಿನ ವ್ಯಂಗ್ಯ ಅವರಿಗೆ ತಿಳಿವುದಾದರೂ ಹೇಗೆ? ಹ್ಞಾ! ವ್ಯಂಗ್ಯ ನಗುವಲ್ಲದೆ ಮತ್ತೇನು? ನಿಯತಕಾಲಿಕೆಗಳಲಿ ಬರುವ ರೂಪದರ್ಶಿಕೆಯರ ಅಂದ-ಚೆಂದ ಮೈಮಾಟಕ್ಕೆ ಮನಸೋತು ಗಂಟೆಗಟ್ಟಲೆ ಮನದಲ್ಲೇ ಜೊಲ್ಲುಸುರಿಸುವವರು ಬಾಹ್ಯ ಸೌಂದರ್ಯ … Continue reading

Posted in ಈ ಸಮಯ ಕಾವ್ಯಮಯ | Tagged , , , | Leave a comment