Monthly Archives: December 2018

*ಶಿವಮೊಗ್ಗ ಪ್ರವಾಸಗಾಥೆ-೩*

ವಾಹ್! ಜೋಗ್! ಅಬ್ಬಬ್ಬಾ ಅದೆಷ್ಟು ಮೆಟ್ಟಿಲುಗಳು! ಎಲ್ಲಾ ನಾನ್ ಅಂದ್ಕೊಂಡಂಗೆ ಆಗಿದ್ರೆ ಈ ಲೇಖನ ಎರಡೂವರೆ ತಿಂಗಳ ಹಿಂದೆಯೇ ಬ್ಲಾಗ್ ಸೇರ್ಬೇಕಿತ್ತು. ಜೀವನದ ಕೆಲವು ನಿರೀಕ್ಷಿತ ಮತ್ತು ಅನಿರೀಕ್ಷಿತ ತಿರುವುಗಳಿಂದ ಜೋಗ್ ಬಗ್ಗೆ ಬರ್ಯೋದು ತಡ ಆಯ್ತು. ಎಷ್ಟು ನೆನಪಿದ್ಯೊ ಅಷ್ಟನ್ನ ಅಚ್ಚುಕಟ್ಟಾಗಿ ದಾಖಲಿಸುವ ಪ್ರಯತ್ನ ಮಾಡ್ತಿದ್ದೀನಿ. ನಾವು ಶಿವಮೊಗ್ಗ ಪ್ರವಾಸಕ್ಕೆ ಹೊರಡುವ ಮೊದಲೇ ಒಂದೊಂದು … Continue reading

Posted in Uncategorized | 2 Comments