ಅಂಬೆಗಾಲು

ambegaalu

“ನಿದ್ದೆ  ಬಂದಾಗ ಕಾಣುವುದು ಕನಸಲ್ಲ,ನಿದ್ದೆ ಬಾರದಂತೆ ಕಾಡುವುದು ಕನಸು”.ನಿದ್ದೆ ಬಾರದಂತೆ ಕಾಡಿದ ನನ್ನ ಕನಸು-“ಅಂಬೆಗಾಲು”. ಹೆಸರು ಅಂಬೆಗಾಲಾದ್ರು ಇದು ನನ್ನ ಬದುಕಿನ ದಿಟ್ಟ ಹೆಜ್ಜೆ. ಅಚ್ಚ ಕನ್ನಡ, ಸ್ವಚ್ಚ ಕನ್ನಡದ ಮಾತ್ ಬಿಡಿ, ಕಡೆ ಪಕ್ಷ ಕನ್ನಡ-English mix ಮಾಡಿ, ಕಂಗ್ಲೀಷ್ ಮಾತಾಡೊ ಕನ್ನಡಿಗರೂ ದಿನದಿಂದ ದಿನಕ್ಕೆ ಕಡಿಮೆಯಾಗ್ತ ಇದಾರೆ. ಕಾಂಕ್ರೀಟು ಕಾಡಿನಲ್ಲಿ, ಸಿಮೆಂಟು ಗೂಡಿನಲ್ಲಿ, ಕಾರ್ಪೋರೇಟು ನಾಡಿನಲ್ಲಿ ಕನ್ನಡದ ಮಹತ್ವ ಕಡಿಮೆಯಾಗ್ತಿರೋದು ಆತಂಕಕಾರಿ ಬೆಳವಣಿಗೆ.ಒಂದ್ ಸಲ ಯೋಚ್ನೆ ಮಾಡಿ ನಿಮ್ಗೆ ಕನಸು ಬೀಳೋದು ಯಾವ್ ಭಾಷೆಲಿ?ನಿಮ್ ಉತ್ತರ ಕನ್ನಡ ಆದ್ರೆ, ನೀವು ನಿಜವಾಗ್ಲು ಕನ್ನಡಿಗ!! ನಿಮ್ಮ ಕನಸು ಕನ್ನಡ ಭಾಷೆಯಾದ್ಮೇಲೆ, ಮನಸಲ್ಲಿ ಮಾತ್ರ ಯಾಕೆ ಕನ್ನಡಕ್ಕೆ ಜಾಗ ಇಲ್ಲ?

ನಮ್ ಕಸ್ತೂರಿ ಕನ್ನಡದಲ್ಲಿ ಏನಿಲ್ಲ ಹೇಳಿ? ಅಗಾಧವಾದ ಪ್ರೀತಿ ಇದೆ, ಅಮೂಲ್ಯವಾದ ಭಾವ ಇದೆ, ನಗು ಇದೆ. ಮನಸಿಗೆ ಮುದ ಕೊಡೊ ಸಾಹಿತ್ಯ ಇದೆ, ಕಾಡುವ ಭಾವಗೀತೆ-ಚಿತ್ರಗೀತೆಗಳ ಸಾಲುಗಳಿವೆ, ಕಣ್ಣೀರು ಬರಿಸೊ ಭಾವನೆಗಳಿವೆ. ಇವೆಲ್ಲವನ್ನು ನಿಮ್ಮ ಮುಂದೆ ಪದಗಳ ರೂಪದಲ್ಲಿ ಪ್ರಸ್ತುತ ಪಡಿಸೋಕೆ ಇಟ್ಟಿದ್ದೀನಿ….

                                                                                                                                “ಅಂಬೆಗಾಲು”…….

ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನ COMMENT ಮೂಲಕ ನನಗೆ ತಿಳಿಸಿ.

ಅಂಬೆಗಾಲಿಟ್ಟಿರೊ ಈ ಕನ್ನಡದ ಕಂದನ್ನ ಪ್ರೋತ್ಸಾಹಿಸಿ… 🙂 🙂

ಪ್ರೋತ್ಸಾಹದ ನಿರೀಕ್ಷೆಯಲ್ಲಿ…………..

                                                         ಮಧುಶ್ರೀ ಸಿ ಎಮ್

51 Responses to ಅಂಬೆಗಾಲು

  1. Nizam Hussain says:

    congrats and Gud:)luck. . . Madhu. . . 🙂

  2. rashmi says:

    madhu…..nice lines….Good work kane….keep it up:) all the very best..:)

  3. Shruthi says:

    Mindblowing…….No words to express…:):)
    Ee samaya MADHUMAYA….ellellu kannada varnamaya……:):)

  4. Ashwini says:

    Thumba Chennagide ……..madhu all the very best….:):)

  5. Tanvir Khan says:

    good start keep on moving…………….

  6. sushma says:

    Good work Madhu …..i liked it 🙂 continue doing like this …… 🙂 :)…..

  7. Manasa s.(civil) says:

    Nice madhu :-)very interesting…continue like dis oly…very all de best for ur future:-)

  8. Raj says:

    Tumba chennagide….continue maadi

  9. Manjunath T says:

    supper kanri…. nimmanna ond sala meet (bheti ) madbeku:) [ shruthi fren]

  10. Shwetha says:

    Athyadbhutha aarambha madhu.. Ee ambegaalu dodda hejjeyagi ellara jotheyallu chalisali. Ninna ella prayathnavu shubhakaravagali annode nammellara aase gelathi 🙂 (kannada dalli first time ee thara comment madthiradu 😛 feeling good :)).

  11. dileepdeepu says:

    shubhavagali ninna baravanigeya hosa payanake………

  12. bharath says:

    thumba bega nodtha idini…. dhayavittu kshamisu…. idhanne mundhuvarisu…

  13. soumya.M says:

    excellent madhu gud luck m soumya.M
    Ninna ee ambegaalina yathna
    begane aerali bahu ettarada mettilanna…
    al d bst

  14. Sharath says:

    Awesome Madhu 🙂 Excellent work ..Thumba chennagidhe ee ‘ಅಂಬೆಗಾಲು’ blog. Nanage thumbane istha aythu…Neevu kannadakke ithara koduge kodtha idhira antha…Keep it up. All the best.

  15. kasimmk says:

    thumba chennagide….

  16. Vinaykumar says:

    thumba chennagide madhu 🙂

  17. Puneeth says:

    Super….thumba chennagide kanri.

  18. ನಿಮ್ಮ ಬ್ಲಾಗ್ ತುಂಬಾ ಚನ್ನಾಗಿದೆ. ಈ ಲೇಖನ ಕೂಡ ತುಂಬಾ ಚೆನ್ನಾಗಿದೆ. ಆದರೆ ನೀವು ಹೇಳಿದಂತೆ ಕನ್ನಡ ಮಾತನಾಡುವಾಗ ಕಂಗ್ಲಿಷ್ ಬಳಸಿದರೆ ಸುಮ್ಮನಿರಬಹುದೇನೋ. ಲೇಖನಗಳಲ್ಲಿ ಕಂಗ್ಲಿಷ್ ಬಳಸಿದರೆ, ಓದಲಿಕ್ಕೆ ತುಂಬಾ ಅಸಹಜ ಎನಿಸುತ್ತೆ. ನಿಮ್ಮ ಕೆಲ ಪೋಸ್ಟಗಳಲ್ಲಿ ಆಂಗ್ಲ ಶಬ್ದಗಳ ಬಳಕೆ ಜಾಸ್ತಿ ಆಯಿತು ಎನಿಸುತ್ತಿದೆ. ಪರ್ಯಾಯ ಪದಗಳು ಇಲ್ಲದಾಗ ಆಂಗ್ಲ ಶಬ್ದಗಳನ್ನು ಬಳಸಬಹುದು. ಇದರ ಬಗ್ಗೆ ಒಮ್ಮೆ ಆಲೋಚಿಸಿ.

    • ಮಧು says:

      ನಿಮ್ಮ ಸಲಹೆ ಸ್ವಾಗತಾರ್ಹ 🙂 ಮುಂದಿನ ಲೇಖನಗಳಲ್ಲಿ ಆದಷ್ಟೂ ಕನ್ನಡ ಪದಗಳನ್ನೇ ಬಳಸುವ ಪ್ರಯತ್ನ ಮಾಡುತ್ತೇನೆ. ಬ್ಲಾಗ್ ಓದಿ, ಸಲಹೆ ನೀಡಿದ್ದಕ್ಕೆ ಬಹಳ ಧನ್ಯವಾದಗಳು 🙂

  19. kannadiga says:

    ನಮಸ್ತೆ

    ನಾವು ಕನ್ನಡಿಗರನ್ನು ಒಂದು ಗೊಡಿಸಲು ಒಂದು ಸೋಶಿಯಲ್ ಗಾಥೇರಿಂಗ್ ವೆಬ್ಸೈಟ್ಅನ್ನು ಬಿಡುಗಡೆ ಮಾಡಿದ್ದೀವಿ . ನಿಮ್ಮಲ್ಲಿ ನಮ್ಮ ವಿನಂತಿ ಏನೆಂದರೆ..ದಯೆಮಾಡಿ ನಿಮ್ಮ ಲೇಖನಗಳನ್ನು ನಮ್ಮ kannadigaru.in ವೆಬ್ಸೈಟ್ನಲ್ಲಿ ಪೋಸ್ಟ್ ಮಾಡಬೇಕೆಂದು ವಿನಂತಿ

    NOTE : ಸದ್ಯಕ್ಕೆ ನಾವು desktop version ಬಿಡುಗಡೆ ಮಾಡಿದ್ದೀವಿ ಮುಂಬರುವ (ಇನ್ನೊಂದು ವಾರದಲ್ಲಿ) Android mobile app ಬಿಡುಗಡೆ ಮಾಡಲಾಗುವುದು .

    ಧನ್ಯವಾದಗಳು

  20. ನನ್ನ ಪಾಲಿಗಂತೂ ಇದು ಹೊಸ ಬ್ಲಾಗ್ , ಓದಿ ಖುಷಿಯಾಯ್ತು … 🙂

    • This comment just made my day! ತುಂಬಾ ಧನ್ಯವಾದಗಳು 🙂 ಫೇಸ್ಬುಕ್ನಲ್ಲೊ ,ಟ್ವಿಟ್ಟರ್ನಲ್ಲೋ ಸರಿಯಾಗಿ ನೆನಪಿಲ್ಲ… ನಿಮ್ಮ ಕವಿತೆಯೊಂದನ್ನ ಓದಿ, ಯಪ್ಪಾ ಎಷ್ಟು ಚೆನ್ನಾಗಿದೆ ಅಂತ ಖುಷಿಪಟ್ಟಿದ್ದೆ! Thanks a lot for commenting on my ameature blog. You are an amazing writer 🙂

  21. SvasthiKiran says:

    Super blog akka. Nice name ‘ambegaalu.’

  22. ಸಾಗರ says:

    2012 alle ee thinking madidira, indige kannaDada sthiti innu shoochaneeya .. anyway nice lines.. keep u the good work

    • ಇಲ್ಲ, ಇತ್ತೀಚೆಗೆ ಕನ್ನಡದ ಬಗ್ಗೆ ಹೆಚ್ಚು ಜನರಿಗೆ ಅಭಿಮಾನ, ಪ್ರೀತಿ ಬೆಳೀತಿದೆ ಅನ್ಸತ್ತೆ ನನ್ಗೆ. All thanks to new generation kannada movies makers and enthusiasts 🙂
      Anyway ನಿಮ್ಮ ಪ್ರತಿಕ್ರಿಯೆಗೆ ಬಹಳ ಧನ್ಯವಾದ 🙂

  23. Akash Nadiger says:

    ಭಾವನೆಗಳನ್ನು ಬರಹಗಳನ್ನಾಗಿಸುವ ಕನಸುಗಾತಿ‌‌‌‌‌‌‌‌‌೯ ಮಧು
    ಕನ್ನಡಕ್ಕಾಗಿ ಮಿಡಿವ -ತುಡಿವ ಭಲೇ ಪ್ರಯತ್ನ ನಿಮ್ಮದು
    ಭಾವಪೂರಿತ ಲಿಖಿತಗಳಿಂದ ಆರಂಭವಾದ “ಅಂಬೆಗಾಲು”
    ಆಗಲಿ ಅನಂತ ಮನಗಳಿಗೆ ಸ್ಪೂತಿ೯ಯ ಮೈಲುಗಲ್ಲು…..

  24. Madhu M S says:

    ಮಧು ಹಿರುವ ಪತಂಗ ಹೂವಿಂದ ಹೂವಿಗೆ ಪರಾಗಿಸಿದಂತೆ ಕನ್ನಡದ ಕಂಪು ಪ್ರತಿಯೊಬ್ಬರಿಂದ ಹೀಗೆ ಪಸರಿಸುತ್ತಿರಲಿ

  25. Babu says:

    👌🏻👌🏻👌🏻

Leave a reply to Tanvir Khan Cancel reply